ಸಂಪ್ಯ: ಎನ್‌ಐಎ ಬೆಂಗಾವಲು ವಾಹನ, ಬೈಕ್ ಡಿಕ್ಕಿ; ಪಾಣಾಜೆ ಸಿಎ ಬ್ಯಾಂಕ್‌ನ ಸಿಇಒ ಲಕ್ಷ್ಮಣ ನಾಯ್ಕ ಮೃತ್ಯು

ಪುತ್ತೂರು: ಎನ್.ಐ.ಎ ಬೆಂಗಾವಲು ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪ್ಯ ಮಸೀದಿ ಬಳಿ ಮಾ.5ರಂದು ರಾತ್ರಿ ನಡೆದಿದ್ದು, ಅಪಘಾತದ ತೀವ್ರತೆಗೆ ಬೈಕ್ ಸವಾರ, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ ನಾಯ್ಕ(50ವ.)ರವರು ಮೃತಪಟ್ಟಿದ್ದಾರೆ. ಪಾಣಾಜೆ ಕೋಟೆ ನಿವಾಸಿ ಲಕ್ಷ್ಮಣ ನಾಯ್ಕರವರು ಮಾ.5ರಂದು ಮಧ್ಯಾಹ್ನ ತನ್ನ ಬೈಕ್‌ನಲ್ಲಿ ಪುತ್ತೂರಿಗೆ ಬಂದಿದ್ದರು. ರಾತ್ರಿ ವೇಳೆ ಅವರು ಪುತ್ತೂರಿನಿಂದ ಪಾಣಾಜೆ ಮನೆ ಕಡೆ ವಾಪಸ್ಸಾಗುತ್ತಿದ್ದಾಗ ಸಂಪ್ಯ ತಲುಪುತ್ತಿದ್ದಂತೆ … Continue reading ಸಂಪ್ಯ: ಎನ್‌ಐಎ ಬೆಂಗಾವಲು ವಾಹನ, ಬೈಕ್ ಡಿಕ್ಕಿ; ಪಾಣಾಜೆ ಸಿಎ ಬ್ಯಾಂಕ್‌ನ ಸಿಇಒ ಲಕ್ಷ್ಮಣ ನಾಯ್ಕ ಮೃತ್ಯು