ಮಗನ ಮದುವೆ ಮುನ್ನಾ ದಿನವೇ ಅಪ್ಪ ಕಾಣೆ ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ ಉಮ್ಮರ್ ಎಂಬವರು ಜು.1 ರಂದು ದಿಢೀರಣೆ ನಾಪತ್ತೆಯಾಗಿದ್ದಾರೆ. ಜು.1 ರಂದು ಮಧ್ಯಾಹ್ನ 3 ಗಂಟೆಯವರೆಗೆ ಪುತ್ತೂರಿನಲ್ಲಿದ್ದ ಇವರು ಆ ಬಳಿಕ ನಾಪತ್ತೆಯಾಗಿದ್ದು ಮೊಬೈಲ್ ಸ್ವಿಚ್ ಆಫ್ ಆಗಿದೆ. ಇವರ ಮಗನ ಮದುವೆ ಜು.3 ರಂದು ನಡೆಯಲಿದೆ. ಜು. 2 ರಂದು ನಡೆಯಬೇಕಿದ್ದ ಮದರಂಗಿ ಶಾಸ್ತ್ರ ಅಪ್ಪನಿಲ್ಲದ ಕಾರಣಕ್ಕೆ ಮಗ ರದ್ದು ಮಾಡಿದ್ದಾರೆ. ಮನೆಯ ಯಜಮಾನ ಧಿಡೀರಣೆ ನಾಪತ್ತೆಯಾಗಿರುವುದು ಮತ್ತು ಮೊಬೈಲ್ ಸ್ವಿಚ್ … Continue reading ಕುಂಬ್ರ ನಿವಾಸಿ ಉಮ್ಮರ್ ನಾಪತ್ತೆ
Copy and paste this URL into your WordPress site to embed
Copy and paste this code into your site to embed