ಪುತ್ತೂರು: ಮಂಗಳೂರಿನ ಯೆನೆಪೋಯ ಯುನಿವರ್ಸಿಟಿಯಲ್ಲಿ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಪಡೆದ ಯತೀಶ್ ಕುಮಾರ್ರವರಿಗೆ ಯುನಿವರ್ಸಿಟಿಯ ಪ್ರಾಂಶುಪಾಲರು ಪ್ರಮಾಣ ಪತ್ರ ನೀಡಿ ಗೌರವಿಸಿದರು. ಇವರು ಚಿಕ್ಕಮುಡ್ನೂರು ಗ್ರಾಮದ ಕುಂಬ್ರುಗ ಸೀತಾರಾಮ ಮತ್ತು ಗಿರಿಜ ದಂಪತಿಗಳ ಪುತ್ರರಾಗಿದ್ದಾರೆ.