ಪುತ್ತೂರು: ದ್ವಿತೀಯ ಪಿ.ಯು.ಸಿ. ವಾರ್ಷಿಕ ಫಲಿತಾಂಶ ಪ್ರಕಟಗೊಂಡಿದ್ದು ಮೂಡಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ, ಪುತ್ತೂರಿನ ಕುಂಜೂರು ಪಂಜ (ವಳತ್ತಡ್ಕ )ನಿವಾಸಿ ಫಾತಿಮಾ ಎ.ಎಂ. ವಾರ್ಷಿಕ ವಿಜ್ಞಾನ ಪರೀಕ್ಷೆಯಲ್ಲಿ 581/600. (97% )ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.
ಈಕೆ ಕುಂಜೂರು ಪಂಜ (ವಳತ್ತಡ್ಕ ) ನಿವಾಸಿಯಾಗಿರುವ ಕೆ.ಪಿ.ಕುಟುಂಬದ ಅಬ್ದುಲ್ ಮಜೀದ್ ಯು.ಕೆ. ಮತ್ತು ಸಕೀನಾ ದಂಪತಿಗಳ ದ್ವೀತಿಯ ಪುತ್ರಿ.