ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ಈ ಬಾರಿಯ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಪರೀಕ್ಷೆ ಬರೆದ ಎಲ್ಲಾ 68 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಾಲೇಜು ಶೇ.100 ಫಲಿತಾಂಶವನ್ನು ದಾಖಲಿಸಿದೆ. ಪರೀಕ್ಷೆ ಬರೆದ ಒಟ್ಟು 68 ವಿದ್ಯಾರ್ಥಿಗಳ ಪೈಕಿ 30 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದವರು: ಪ್ರಾಪ್ತಿ (592), ಕವನ ರಾವ್ (586), ಅಫ್ರಾ (585), ಅಂಕಿತಾ ಟಿ.ಕೆ. (580), ಸ್ಪರ್ಧಾ ಶೆಟ್ಟಿ (569), ಯಶ್ವಿತ್ ಕೆ. (559), ನಿಧಿ ಬಂಗೇರ (553), ಮನ್ಹಾ ಫಾತಿಮಾ (551), ಆಯಿಷಾ ಫಿಝಾ (550), ಫಾತಿಮತ್ ಸಂಶಾದ್ (543), ಯಕ್ಷಿತ್ (539), ಬೆನಕೇಷ್ ಪಿ.ಕೆ. (539), ಪವನ (538), ಶರಣ್ಯ (537), ಯಶ್ವಿತ್ (535), ಮುಹಮ್ಮದ್ ಅಮೀನ್ ಶಾಫಿ (535), ದಿಯಾ ಮಹೆಕ್ (534), ಪ್ರತೀಕ್ಷಾ ಸಿ. ಪೂಜಾರಿ (534), ನಿಶಿತ್ ಜಿ. (532), ಪವನ್ ಕೆ. (530), ರೋಹನ್ (526), ಹಲೀಮ ಮುಫ್ತಾನ್ (523), ಆಸ್ಟೋನ್ ಜೋಸೆಫ್ ಅಂಥೋನಿ (522), ಅನ್ವಿತ್ ಎಸ್. (522), ಸ್ಮಿತಾ ಸರಸ್ವತಿ (522), ಶುಭದ (520), ಲಾವಣ್ಯ (520), ಯಶ್ವಿನ್ ಯು. (518), ಆಯಿಷತ್ ಸಫ್ಹಾನ (514), ಅಶ್ವಿನಿ ವಿಲಾಸ್ ಅರ್ಜುನ್ (513) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಬಾರಿಯೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜು ಉತ್ತಮ ಸಾಧನೆ ಮಾಡಿದ್ದು, ಸತತ ಎಂಟನೇ ಬಾರಿಗೆ ಶೇ. 100 ಫಲಿತಾಂಶ ದಾಖಲಿಸಿದೆ.