ಪುತ್ತೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಮೈ ಇಲ್ಲಿ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ಮಹಮ್ಮದ್ ಕುಂಞಿ ಪರಣೆ ರವರು ಧ್ವಜಾರೋಹಣಗೈದರು. ಶುಭ ಹಾರೈಸಿದರು. ಮುಖ್ಯ ಗುರು ಜಗನ್ನಾಥ ಎಸ್ ಸ್ವಾಗತಿಸಿ ಪ್ರಸ್ತಾವನೆಗೈದರು. ಶಿಕ್ಷಕಿಯರಾದ ಶರ್ಮಿಳಾರವರು ವಂದನಾರ್ಪಣೆಗೈದು, ಕಾಮಿಲಾರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.