ಸುಧಾಮ ಮಣಿಯಾಣಿ ಕಟ್ಟತ್ತಾರು ನಿಧನ

0

ನಿಡ್ಪಳ್ಳಿ : ಇಲ್ಲಿಯ ಕಟ್ಟತ್ತಾರು(ತೋಟ) ನಿವಾಸಿ ಕೃಷಿಕ ಸುಧಾಮ ಮಣಿಯಾಣಿ ( 70 ವ) ಎಂಬವರು ಸೆ.10 ರಂದು ಹೃದಯಾಘಾತದಿಂದ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

 ಮೃತರು ಪತ್ನಿ ಲಲಿತ, ಪುತ್ರಿ ಚೈತ್ರಾ,  ಪುತ್ರರಾದ ಚೇತನ್ ಕುಮಾರ್, ಚಿತ್ರ ಕುಮಾರ್, ಅಳಿಯ ರಾಜೇಶ್ , ಸಹೋದರರಾದ ಕೃಷ್ಣ ಮಣಿಯಾಣಿ, ನಾರಾಯಣ ಮಣಿಯಾಣಿ,ಸಹೋದರಿಯರಾದ ಸರಸ್ವತಿ,ಯಶೋಧ ಇವರನ್ನು  ಅಗಲಿದ್ದಾರೆ.

LEAVE A REPLY

Please enter your comment!
Please enter your name here