ಪುತ್ತೂರು: ಕೆಯ್ಯೂರು ಗ್ರಾಮದ ಕೆಯ್ಯೂರು ಅಣ್ಣು ಪೂಜಾರಿಯವರ ಪುತ್ರ ಕೆ.ಸಂಜೀವ ಪೂಜಾರಿ (65 ವ.) ಅವರು ಅನಾರೋಗ್ಯದಿಂದ ಸೆ.10 ರಂದು ನಿಧನರಾದರು.
ಸುಮಾರು 40 ವರ್ಷಗಳಿಂದ ಆಟೋ ಚಾಲಕರಾಗಿದ್ದ ಇವರು ಪತ್ನಿ ಲಲಿತಾ, ಪುತ್ರಿಯರಾದ ಹರಿಣಾಕ್ಷಿ, ಭವ್ಯಾ, ಪದ್ಮಪ್ರಿಯ, ಪುತ್ರ ರಾಜೇಶ್, ನಾಲ್ವರು ಸಹೋದರರು, ನಾಲ್ವರು ಸಹೋದರಿಯರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.