ಶುಭವಿವಾಹ – ವಿಜಯ್ ಕುಮಾರ್-ಕಾವ್ಯಶ್ರೀ

0

ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮದ ಚೀಮುಳ್ಳು ದಿ| ವೆಂಕಪ್ಪ ಪೂಜಾರಿಯವರ ಪುತ್ರ ವಿಜಯ್ ಕುಮಾರ್ ಮತ್ತು ಪುತ್ತೂರು ತಾಲೂಕು ಕಸಬಾ ಗ್ರಾಮದ ರೋಟರಿಪುರ ಚಂದ್ರಶೇಖರ ಪೂಜಾರಿಯವರ ಪುತ್ರಿ ಕಾವ್ಯಶ್ರೀಯವರ ವಿವಾಹ ಪುತ್ತೂರು ಸಾಲ್ಮರ ಕೋಟೆಚಾ ಹಾಲ್‌ನಲ್ಲಿ ಅ.12ರಂದು ನಡೆಯಿತು.

LEAVE A REPLY

Please enter your comment!
Please enter your name here