ಪುತ್ತೂರು: ಇಂಪಾಕ್ಟ್ ಆರ್ಟ್ & ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಹಾಗೂ ದಕ್ಷಿಣ ಕನ್ನಡ ಆರ್ಟ್ಸ್ & ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಸಹಯೋಗದಲ್ಲಿ ಸುಳ್ಯದ ಅಮರಜ್ಯೋತಿ ಕೆ ವಿ ಜಿ ಸಭಾಂಗಣದಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ -2025 ರಲ್ಲಿ ನರಿಮೊಗರು ಸಾಂದೀಪನಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪ್ರಣತಿ 2ನೇ ತರಗತಿ ಕಟಾ ಪ್ರಥಮ ಕುಮಿಟೆ ತೃತೀಯ,ಲಹರಿ 2 ನೇ ತರಗತಿ ಕಟಾ ದ್ವಿತೀಯ ಕುಮಿಟೆ ತೃತೀಯ, ಅತಿಕ್ಷ 2 ನೇ ತರಗತಿ ಕಟಾ ದ್ವಿತೀಯ ಕುಮಿಟೆ ತೃತೀಯ, ಅನ್ವಯ್ ಬೋರ್ಕರ್ 3ನೇ ತರಗತಿ ಕಟಾ ತೃತೀಯ ಕುಮಿಟೆ ಪ್ರಥಮ, ಕೃತಿನ್ ರೈ 3ನೇ ತರಗತಿ ಕಟಾ ಪ್ರಥಮ, ಯದ್ವಿತ್ ಎ ಎಲ್ 3ನೇ ತರಗತಿ ಕಟಾ ಪ್ರಥಮ ಕುಮಿಟೆ ತೃತೀಯ, ವಿಶಾಲ್ ಪೂಜಾರಿ 3ನೇ ತರಗತಿ ಕಟಾ ದ್ವಿತೀಯ,ಹಿಮಾ ವೈ 4ನೇ ತರಗತಿ ಕಟಾ ತೃತೀಯ ಕುಮಿಟೆ ದ್ವಿತೀಯ, ಆರುಣಿ ಬೋರ್ಕರ್ 4ನೇ ತರಗತಿ, ಕಟಾ ದ್ವಿತೀಯ ಕುಮಿಟೆ ದ್ವಿತೀಯ, ವಿರಾಜ್ ಬೋರ್ಕರ್ 4ನೇ ತರಗತಿ ಕಟಾ ದ್ವಿತೀಯ ಕುಮಿಟೆ ದ್ವಿತೀಯ, ಮಯೂರ್ 4ನೇ ತರಗತಿ ಕಟಾ ದ್ವಿತೀಯ ಕುಮಿಟೆ ತೃತೀಯ, ಶ್ರೀನಿಧಿ ಆಚಾರ್ 4ನೇ ತರಗತಿ
ಕಟಾ ಪ್ರಥಮ ಕುಮಿಟೆ ದ್ವಿತೀಯ,ಸಂಪ್ರೀತ್ ರಾಮ್ 4ನೇ ತರಗತಿ ಕಟಾ ತೃತಿಯ, ಸಾನ್ವಿತ್ ಕೃಷ್ಣ 4ನೇ ತರಗತಿ ಕಟಾ ಪ್ರಥಮ, ವರ್ಷಿತ್ ರೈ 4ನೇ ತರಗತಿ,ಕಟಾ ದ್ವಿತೀಯ, ಪ್ರದ್ಯುಮ್ನ್ 4ನೇ ತರಗತಿ ಕಟಾ ಪ್ರಥಮ, ಅದ್ವೈತ್ 4ನೇ ತರಗತಿ ಕಟಾ ತೃತೀಯ, ಕುಮಿಟೆ ದ್ವಿತೀಯ,ತುಬೀಸನ್ 4ನೇ ತರಗತಿ ಕಟಾ ತೃತೀಯ, ಮೇಧಾ ರೈ 4ನೇ ತರಗತಿ
ಕಟಾ ದ್ವಿತೀಯ, ಸಾತ್ವಿಕ್ 4ನೇ ತರಗತಿ ಕಟಾ ದ್ವಿತೀಯ, ಕುಮಿಟೆ ಪ್ರಥಮ, ಪುಣ್ಯ ಬಿ ಎನ್ 5ನೇ ತರಗತಿ ಕಟಾ ದ್ವಿತೀಯ, ಕುಮಿಟೆ ತೃತೀಯ, ಭುವಿ ಶೆಟ್ಟಿ 5ನೇ ತರಗತಿ ಕಟಾ ದ್ವಿತೀಯ ಕುಮಿಟೆ ಪ್ರಥಮ, ದ್ಯುತಿ ಡಿ ಕೆ 5ನೇ ತರಗತಿ ಕಟಾ ಪ್ರಥಮ, ಕುಮಿಟೆ ದ್ವಿತೀಯ, ಶ್ಲೋಕ 5ನೇ ತರಗತಿ ಕಟಾ ತೃತೀಯ, ಹನಿಷ್ಕ 5ನೇ ತರಗತಿ ಕಟಾ ಪ್ರಥಮ, ವೃದ್ಧಿ ರೈ 5ನೇ ತರಗತಿ ಕಟಾ ಪ್ರಥಮ, ಶ್ರವಣ್ 5ನೇ ತರಗತಿ ಕಟಾ ತೃತೀಯ, ಹೃತ್ವಿಕ್ ರೈ 5ನೇ ತರಗತಿ ಕಟಾ ತೃತೀಯ, ಧನ್ವಿ ಬಿ 6ನೇ ತರಗತಿ ಕಟಾ ಪ್ರಥಮ ಕುಮಿಟೆ ಪ್ರಥಮ, ಕೀರ್ತಿಶ್ರೀ 6ನೇ ತರಗತಿ ಕಟಾ ದ್ವಿತೀಯ ಕುಮಿಟೆ ಪ್ರಥಮ, ಜೀವನ್ 9ನೇ ತರಗತಿ ಕಟಾ ತೃತೀಯ ಕುಮಿಟೆ ಪ್ರಥಮ, ನಿಶಾಂತ್ 9ನೇ ತರಗತಿ ಕಟಾ ಪ್ರಥಮ, ಧನ್ವಿನ್ ಡಿ ಕೆ 10 ನೇ ತರಗತಿ ಕುಮಿಟೆ ತೃತೀಯ, ಓಂಕಾರ್ 10ನೇ ತರಗತಿ ಕುಮಿಟೆ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ.
ಕರಾಟೆ ಶಿಕ್ಷಕ ನಾರಾಯಣ ಆಚಾರ್ ಮಳಿ ತರಬೇತಿ ನೀಡಿದ್ದಾರೆ. ಶಾಲಾ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಮತ್ತು ಆಡಳಿತ ಮಂಡಳಿ ಸದಸ್ಯರು ಅಭಿನಂದನೆಗಳನ್ನು ತಿಳಿಸಿದ್ದಾರೆ ಎಂದು ಮುಖ್ಯೋಪಾಧ್ಯಾಯ ಪ್ರಸನ್ನ ಕೆ ಶಾಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
