ಪುತ್ತೂರು: ಕೆಮ್ಮಿಂಜೆ ಗ್ರಾಮದ ಕೊರುಂಗು ಕೋಡಿಜಲು ನಿವಾಸಿ, ಶತಾಯುಷಿ ಚಂದು ಮಣಿಯಾಣಿ (108ವ.) ಡಿ.3ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಮುಂಡೂರು ಗ್ರಾಮದ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸುಮಾರು 35 ವರ್ಷಗಳ ಕಾಲ ದೈವದ ಮುಖ್ಯ ಪರಿಚಾರಕರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪುತ್ರರಾದ ನಾರಾಯಣ ಮಣಿಯಾಣಿ, ಕುಂಞಕಣ್ಣಮಣಿಯಾಣಿ ಕುಂಞರಾಮ ಮಣಿಯಾಣಿ, ಗೋಪಾಲ ಮಣಿಯಾಣಿ ಹಾಗೂ ಕೃಷ್ಣಮಣಿಯಾಣಿ, ಪುತ್ರಿ ಸೀತಮ್ಮ ಹಾಗೂ ಮೊಮ್ಮ ಕ್ಕಳನ್ನು ಅಗಲಿದ್ದಾರೆ.
