ಪುತ್ತೂರು: ಸಂಟ್ಯಾರ್ ಬಳಿಯ ಕಲ್ಲರ್ಪೆ ಪಾಪ್ಯುಲರ್ ಬ್ರೆಡ್ ಫ್ಯಾಕ್ಟರಿ ಬಳಿ ಅಮೃತ ಮೆಡಿಕಲ್ಸ್ ಡಿ.8ರಂದು ಬೆಳಿಗ್ಗೆ ಶುಭಾರಂಭಗೊಳ್ಳಲಿದೆ.
ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಫರ್ಮಾಸಿಟಿಕಲ್ ಅಂಡ್ ಸೈನ್ಸ್ನ ಪ್ರಾಂಶುಪಾಲರಾದ ಡಾ|ಗುರುರಾಜ ಎಮ್.ಪಿ.ರವರು ಮೆಡಿಕಲ್ ಉದ್ಘಾಟಿಸಲಿದ್ದಾರೆ. ನಮ್ಮಲ್ಲಿ ಅಲೋಪತಿ, ಆಯುರ್ವೇದ, ಪಶು ವೈದ್ಯಕೀಯ, ಕಾಸ್ಮೆಟಿಕ್ ಹಾಗೂ ಸರ್ಜಿಕಲ್ ಸೇರಿದಂತೆ ಎಲ್ಲಾ ತರಹದ ಔಷಧಿಗಳು ಲಭ್ಯವಿದೆ ಎಂದು ಮಾಲಕರಾದ ಅನುಶ್ರೀ ಮನೋಜ್ ಕುರುಂಜಿ ತಿಳಿಸಿದ್ದಾರೆ.