ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ದೋಂತಿಲ, ಮೊ: 9611423432
ಪುತ್ತೂರು ತಾಲೂಕಿನ ಕೌಕ್ರಾಡಿ ಗ್ರಾಮದ ದೋಂತಿಲದಲ್ಲಿರುವ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಒಂದು ಸಾವಿರ ವರ್ಷದ ಇತಿಹಾಸವಿದೆ. ಹಿಂದೆ ನಾಗಬನದಂತಿದ್ದ ಜಾಗದಲ್ಲಿ ಪೆರಡಿತ್ತಾಯ ಕುಟುಂಬ ಪೂಜಿಸುತ್ತಿದ್ದು, ಬಳಿಕ ಬಾಳ್ತಿಲ್ಲಾಯ ಕುಟುಂಬ ಈ ಭೂಮಿಗೆ ಬಂದ ನಂತರ ದೇವಸ್ಥಾನ ನವೀಕರಣಗೊಂಡಿತು. ಕಾರಣಿಕವಾದ ಇಲ್ಲಿ ನಾಗನಿಗೆ ಸಂಬಂಧಪಟ್ಟ ಹರಕೆ ಸಲ್ಲಿಸಲಾಗುತ್ತಿದೆ. ಪರಿವಾರ ದೇವತೆಗಳಾಗಿ ಚಾಮುಂಡೇಶ್ವರಿ ಮತ್ತು ನಾಗಬ್ರಹ್ಮ ಸನ್ನಿಧಿಯಿದೆ. ಪ್ರಸ್ತುತ ಸುಬ್ರಹ್ಮಣ್ಯ ಬಾಳ್ತಿಲ್ತಾಯರು ಮೊಕ್ತೇಸರರಾಗಿದ್ದಾರೆ.
ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
ಕಟ್ಟೆಮಜಲು ಕುಟುಂಬಸ್ಥರ ನಾಗನಕಟ್ಟೆ