ಪುತ್ತೂರು: ಸಾಮಾನ್ಯವಾಗಿ ಅಡಿಕೆ ಮರದ ಒಂದು ಹಾಳೆಗೆ ಒಂದೇ ಸೋಗೆ ಇರುವುದು ಆದರೆ ಇಲ್ಲೊಂದು ಅಚ್ಚರಿ ಮೂಡಿದೆ. ಒಂದು ಹಾಳೆಗೆ ಎರಡು ಸೋಗೆ ಕಂಡು ಬಂದಿದೆ. ಇದು ಒಳಮೊಗ್ರು ಗ್ರಾಮದ ಪ್ರಗತಿಪರ ಕೃಷಿಕ ಪುಂಡಿಕಾ ರಾಮಣ್ಣ ರೈ ಎಂಬವರ ಅಡಿಕೆ ತೋಟದಲ್ಲಿ ಕಂಡು ಬಂದಿದೆ. ಪ್ರಕೃತಿ ಸದಾ ಒಂದಲ್ಲೊಂದು ಅಚ್ಚರಿ ಮೂಡಿಸುತ್ತಲೇ ಇರುತ್ತದೆ.