ಪುತ್ತೂರು : ಕಾರು ತಯಾರಿಕೆ, ಮಾರಾಟದಲ್ಲೂ ಮುಂಚೂಣಿಯಲ್ಲಿರುವ ಮಾರುತಿ ಸುಜ್ಹುಕಿ ಕಾರು ಪ್ರಿಯರಿಗಾಗಿ ಮಾರಾಟ, ಸೇವಾ ಸಂಸ್ಥೆ ಭಾರತ್ ಅಟೋ ಕಾರ್ಸ್ ಜತೆಗೆ ಇಲ್ಲಿನ ಉಪ್ಪಿನಂಗಡಿ ಅಲಂಕಾರು ಎಂಆರ್ಪಿಎಲ್ ಮುಂಭಾಗ ಜು.21,22ರಂದು ಎರಡು ದಿನಗಳ ಇಫ್ಕೋ ಮಹೋತ್ಸವವನ್ನು ಆರಂಭಿಸಿದೆ.
ಗ್ರಾಹಕರು ತಮ್ಮ ಹಳೇಯ ಮಾದರಿಯ ಕಾರುಗಳನ್ನು ಅತ್ಯುತ್ತಮ ಬೆಲೆಗೆ ವಿನಿಮಯ ಮಾಡಿಕೊಳ್ಳುವ ಅವಕಾಶವೂ ಇದ್ದು ಸುಮಾರು 50 ಸಾವಿರ ರೂಪೈ ವರೆಗಿನ ಉಳಿತಾಯ ಹಾಗೂ ಕಂಪೆನಿ ಮಾರುಕಟ್ಟೆಗೆ ಪರಿಚಯಿಸಲು ಸಿಧ್ಧ ಪಡಿಸಿರುವಂಥ, ಎಲೆಕ್ಟ್ರಿಕ್ ಸನ್ ರೂಫ್ , ಹೆಡ್ ಅಪ್ ಡಿಸ್ ಪ್ಲೇ, 360ಡಿಗ್ರಿ ವ್ಯೂ ಕ್ಯಾಮರಾ ಹಾಗೂ ಸ್ಮಾರ್ಟ್ ಪ್ಲೇ ಪ್ರೋ ಪ್ಲಸ್ ಸಹಿತ ಹತ್ತು ಹಲವು ವೈಶಿಷ್ಟ್ಯ ಹೊಂದಿರುವಂಥ ಅಲ್ ನ್ಯೂ ಬ್ರಿಝಾ ಕಾರಿನ ಬುಕ್ಕಿಂಗ್ ಕೂಡ ಆರಂಭಗೊಂಡಿದ್ದು, ಗ್ರಾಹಕರು ಕೇವಲ 11 ಸಾವಿರ ಮೊತ್ತಕ್ಕೆ ವಿನೂತನ ಕಾರಿನ ಬುಕ್ಕಿಂಗ್ನ್ನು ಮಾಡಿಕೊಳ್ಳುವ ಅವಕಾಶವನ್ನು ಸಂಸ್ಥೆಯೂ ಈ ಮಹೋತ್ಸವದಲ್ಲಿ ಕಲ್ಪಿಸಿದೆ.
- ನ್ಯೂ ಬ್ರಿಝಾ 7.99ಲಕ್ಷದಿಂದ ಆರಂಭ
- 11 ಸಾವಿರ ಮೊತ್ತಕ್ಕೆ ಬುಕ್ಕಿಂಗ್
- ರೂ.50 ಸಾವಿರವರೆಗಿನ ಲಾಭಗಳು
- ಕರೆಗಾಗಿ 8197120030