ಇಡ್ಕಿದು : ಮಾರುತಿ ಇಫ್ಕೋ ಮಹೋತ್ಸವ

0

ಪುತ್ತೂರು : ಹೆಸರಾಂತ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜ್ಹುಕಿಯು ಕಾರು ಪ್ರಿಯರಿಗಾಗಿ ಅದರಲ್ಲೂ ಗ್ರಾಮೀಣ ಸೇವಾ ಸಹಕಾರಿಯ ನೋಂದಾಯಿತ ಸದಸ್ಯ ಸಿಬ್ಬಂದಿ ವರ್ಗ ಅತೀ ಸರಳ ರೀತಿಯಲ್ಲಿ , ಅಚ್ಚರಿಯ ಉಳಿತಾಯ ಕೊಡುಗೆ ಜತೆ ತನ್ನ ಕಾರು ಖರೀದಿಸುವ ಸಲುವಾಗಿ ಅಧಿಕೃತ ಮಾರಾಟ, ಸೇವಾ ಸಂಸ್ಥೆ ಭಾರತ್ ಅಟೋ ಕಾರ್ಸ್ ಜತೆಗೆ ಇಲ್ಲಿನ ಕಬಕ ಇಡ್ಕಿದು ಸೊಸೈಟಿ ಸಮೀಪ ಎರಡು ದಿನಗಳ ಇಫ್ಕೋ ಮಹೋತ್ಸವವನ್ನು ಆರಂಭಿಸಿದೆ. ಮಹೋತ್ಸವವೂ ಜು. 26 ರಂದು ಕೊನೆಯಾಗಲಿದೆ.

ಹಳೇಯ ಮಾದರಿಯ ಕಾರುಗಳನ್ನು ಅತ್ಯುತ್ತಮ ಬೆಲೆಗೆ ವಿನಿಮಯ ಮಾಡೋ ಅವಕಾಶವು ಇದ್ದು, ಸುಮಾರು 50 ಸಾವಿರ ರೂಪೈ ವರೆಗಿನ ಉಳಿತಾಯವು ಕೂಡ ಇರಲಿದೆ.
ಕಂಪೆನಿಯು ಮಾರುಕಟ್ಟೆಗೆ ಪರಿಚಯಿಸಲು ಸಿಧ್ಧ ಪಡಿಸಿರುವಂಥ ,ಎಲೆಕ್ಟ್ರಿಕ್ ಸನ್ ರೂಫ್, ಹೆಡ್ ಅಪ್ ಡಿಸ್ ಪ್ಲೇ , 360 ಡಿಗ್ರಿ ವ್ಯೂ ಕ್ಯಾಮರಾ ಹಾಗೂ ಸ್ಮಾರ್ಟ್ ಪ್ಲೇ ಪ್ರೋ ಪ್ಲಸ್ ಸಹಿತ ಹತ್ತು ಹಲವೂ ವೈಶಿಷ್ಟ್ಯ ಹೊಂದಿರುವಂಥ ಅಲ್ ನ್ಯೂ ಬ್ರಿಝಾ ಕಾರನ್ನು ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು ಈ ಕಾರಿನ ಬುಕ್ಕಿಂಗ್ ಕೂಡ ಆರಂಭಗೊಂಡಿದ್ದು, ಗ್ರಾಹಕರು ಕೇವಲ 11 ಸಾವಿರ ಮೊತ್ತಕ್ಕೆ ವಿನೂತನ ಕಾರಿನ ಬುಕ್ಕಿಂಗ್‌ನ್ನು ಮಾಡಿಕೊಳ್ಳೋ ಅವಕಾಶವನ್ನು ಸಹ ಸಂಸ್ಥೆ ಇಫ್ಕೋ ಮಹೋತ್ಸವದಲ್ಲಿ ಒದಗಿಸಿ ಕೊಟ್ಟಿದೆ

ಇಂದು ಕೊನೆ

ಸಹಕಾರಿ ಸಂಘದ ಸದಸ್ಯರು, ಸಿಬ್ಬಂದಿಗಳಿಗೆ ಅಚ್ಚರಿ ಕೊಡುಗೆ…!

ಮಾರುತಿ ಸುಜ್ಹುಕಿ ಹಾಗೂ ಭಾರತ್, ಗ್ರಾಮೀಣ ಸೇವಾ ಸಹಕಾರಿಯ ನೋಂದಾಯಿತ ಸದಸ್ಯರಿಗೆ ಹಾಗೂ ಎಲ್ಲಾ ಸಿಬ್ಬಂದಿಗಳಿಗೂ ವಿಭಿನ್ನ ಮಾದರಿ ಕಾರಿನಲ್ಲೂ ಸಹ ಬೊಂಬಾಟ್ ಉಳಿತಾಯ ಕೊಡುಗೆಗಳನ್ನು ನೀಡುತ್ತಿದ್ದು ,ಪ್ರಯೋಜನ ಪಡಕೊಳ್ಳುವಂತೆ ಭಾರತ್ ಸಂಸ್ಥೆಯು ಕೋರಿದೆ.
ಕರೆಗಾಗಿ 9538925330,9538068330

LEAVE A REPLY

Please enter your comment!
Please enter your name here