ಆ.21: ಡಿ.ಆರ್.ಎಸ್ ಟಯರ್ ಕುಂಬ್ರದಲ್ಲಿ ಶುಭಾರಂಭ August 20, 2022 0 FacebookTwitterWhatsApp ಪುತ್ತೂರು: ಡಿ.ಆರ್.ಎಸ್ ಟಯರ್ಸ್ ಸಂಸ್ಥೆ ಕುಂಬ್ರ ಅರ್ಚನಾ ಸಂಕೀರ್ಣದಲ್ಲಿ ಆ.21ರಂದು ಶುಭಾರಂಭಗೊಳ್ಳಲಿದೆ ಎಂದು ಡಿ.ಆರ್.ಎಸ್ ಟಯರ್ಸ್ ಸಂಸ್ಥೆಯ ಮಾಲಕ ದೀಕ್ಷಿತ್ ಸೊರಕೆ ತಿಳಿಸಿದ್ದಾರೆ.