ಮುಕ್ರಂಪಾಡಿ ಕಮಲಾಕ್ಷ ನಿಧನ September 6, 2022 0 FacebookTwitterWhatsApp ಪುತ್ತೂರು: ಮುಕ್ರಂಪಾಡಿ ಅಪೂರ್ವ ಲೇ ಔಟ್ ನಿವಾಸಿ ಕಮಲಾಕ್ಷ(79 ವ)ರವರು ಅಲ್ಪಕಾಲದ ಅಸೌಖ್ಯದಿಂದ ಸೆ.6ರಂದು ನಿಧನರಾದರು. ಮೃತರು ಪತ್ನಿ ರೇವತಿ, ಪುತ್ರ ಅಖಿಲೇಶ್ ಅವರನ್ನು ಅಗಲಿದ್ದಾರೆ.