ಈದ್ ಮಿಲಾದ್ ಪ್ರಯುಕ್ತ ಅ. 9ರಂದು ಮೀನು ವ್ಯಾಪಾರ ಸ್ಥಗಿತ

0

ಪುತ್ತೂರು. ಪ್ರವಾದಿ ಮುಹಮ್ಮದ್ ಪ್ಯೆಗಂಬರ್‌ರವರ ಜನ್ಮ ದಿನಾಚರಣೆ ಈದ್ ಮಿಲಾದ್ ಹಬ್ಬವು ಅ. 9ರಂದು ಜರಗಲಿದೆ. ಹಬ್ಬದ ಅಂಗವಾಗಿ ಆ ದಿನ ಪುತ್ತೂರು ಮೀನು ಮಾರ್ಕೇಟ್‌ನಲ್ಲಿ ಮೀನು ಪ್ಯಾಪಾರವನ್ನು ಸ್ವಗಿತ ಗೊಳಿಸಲಾಗುವುದು ಗ್ರಾಹಕರು ಎಂದಿನಂತೆ ಸಹಕರಿಸಬೇಕೆಂದು ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಬೂಬಕ್ಕರ್ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here