ಸಿಡಿಲು ಬಡಿದು ಮಸೀದಿಗೆ ಹಾನಿ

0

ಕಡಬ: ಕಡಬ ಸುತ್ತಮುತ್ತ ಮಂಗಳವಾರ ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ತಾಲೂಕಿನ ಕೊಡಿಂಬಾಳ ಗ್ರಾಮದ ಪನ್ಯ ಜುಮ್ಮಾ ಮಸೀದಿಗೆ ಸಿಡಿಲು ಬಡಿದು ಹಾನಿಯಾಗಿದೆ. ಘಟಯಿಂದ ಮಸೀದಿಯ ಒಂದು ಭಾಗದ ಗೋಡೆ ಬಿರುಕು ಉಂಟಾಗಿದೆ. ವಿದ್ಯುತ್ ಉಪಕರಣ ಹಾನಿಹೊಂಡಿದೆ.

LEAVE A REPLY

Please enter your comment!
Please enter your name here