ರಾಮಕುಂಜ ಆನ ರಸ್ತೆ ಗ್ರಾಮಸ್ಥರಿಂದ ಸ್ವಚ್ಚತೆ

0

ಆಲಂಕಾರು: ರಾಮಕುಂಜ ಗ್ರಾಮದ ಆನ ರಸ್ತೆಯನ್ನು ಗ್ರಾಮಸ್ಥರು ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯಕ್ರಮ ಕೈಗೊಂಡರು.ಬೆಳಗ್ಗಿನಿಂದ ಸಂಜೆ ತನಕ ಊರ ಯುವಕರು ಒಟ್ಟು ಸೇರಿ ರಸ್ತೆಯ ಅಸುಪಾಸಿನಲ್ಲಿದ್ದ ಹುಲ್ಲು, ಮುಳ್ಳು, ಗಂಟಿ,ಹಾಗು ಪೊದರುಗಳನ್ನು  ತೆರವುಗೊಳಿಸಿದರು.

ಸ್ವಚ್ಚತಾ ಕಾರ್ಯಕ್ರಮದಲ್ಲಿ ಹರ್ಷಿತ್ ಸಣ್ಣ ಉರ್ಕ, ಕುಶಾಲಪ್ಪ ಬದೆಂಜ, ಪ್ರಮೋದ್ ದೊಡ್ಡ ಉರ್ಕ, ಕೇಶವ ದೊಡ್ಡ ಉರ್ಕ, ಗೋಪಿನಾಥ್ ದೊಡ್ಡ ಉರ್ಕ, ಉಮೇಶ ದೊಡ್ಡ ಉರ್ಕ, ಕೀರ್ತನ್ ಸಣ್ಣ ಉರ್ಕ, ಶರತ್ ಸಣ್ಣ ಉರ್ಕ, ಅರ್ಪಿತ್ ಸಣ್ಣ ಉರ್ಕ, ಪ್ರವೀಣ ದೇರೆಜಾಲು ಹಾಗು ಪ್ರಶಾಂತ ಆರ್ ಕೆ ರಾಮಕುಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here