ಪೇರಲ್ತಡ್ಕ ಶಾಲೆಗೆ  ಸಿಂಟೆಕ್ಸ್ ಕೊಡುಗೆ

0
 ನಿಡ್ಪಳ್ಳಿ; ದ.ಕ ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಪೇರಲ್ತಡ್ಕ ಇಲ್ಲಿಗೆ ಶಾಲಾ ಹಳೆ ವಿದ್ಯಾರ್ಥಿ ಅಬ್ದುಲ್ ಹಮೀದ್ ಪೇರಲ್ತಡ್ಕ ಇವರು ಒಂದು ಸಾವಿರ ಲೀಟರ್ ನೀರು ಹಿಡಿಯುವ ಸಿಂಟೆಕ್ಸ್  ಒಂದನ್ನು ಕೊಡುಗೆಯಾಗಿ ನೀಡಿದರು.  ಮುಖ್ಯ ಶಿಕ್ಷಕಿ ಜಾನಕಿ ಸಹಶಿಕ್ಷಕರು ಮತ್ತೀತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here