ಪುತ್ತೂರು ರೋಯಲ್‌ ಸೌಹಾರ್ದ ಸಹಕಾರಿ ಸಂಘದ 2023ರ ಕ್ಯಾಲೆಂಡರ್‌ ಬಿಡುಗಡೆ

0

ಪುತ್ತೂರು : ರೋಯಲ್‌ ಸೌಹಾರ್ದ ಸಹಕಾರಿ ಸಂಘದ ವತಿಯಿಂದ 2023ರ ಕ್ಯಾಲೆಂಡರ್‌ ಸಹಕಾರಿ ಸಂಘದ ಉಪಾಧ್ಯಕ್ಷ ಎ.ಕೆ ಜಯರಾಮ ರೈ ಕೆಯ್ಯೂರು ಅವರು ಸಹಕಾರಿ ಸಂಘದ ಕಛೇರಿಯಲ್ಲಿ ಬಿಡುಗಡೆಗೊಳಿಸಿದರು.


ಈ ಸಂದರ್ಭದಲ್ಲಿ ನಿರ್ದೆಶಕರುಗಳಾದ ಆನಂದ ರೈ.ಪಿ ಕೆಯ್ಯೂರು, ಪ್ರಭಾಕರ ರೈ.ಕೆ, ದೇವಪ್ಪ ಗೌಡ ಎಂ,ಭಗವಾನ್‌ ದಾಸ್‌ ರೈ ಚಿಲುಮೆತ್ತಾರು, ವಿಶ್ವನಾಥ ನಾಯ್ಕ ಕುಕ್ಕರಬೆಟ್ಟು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶವಂತ್‌ ಕುಮಾರ್‌ ಬಿ, ನಗದು ಗುಮಾಸ್ತ ರಕ್ಷಿತ್‌ ಯು, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here