ಪುತ್ತೂರು: ಹೊಸ ವರುಷದ ಸಲುವಾಗಿ ದರ್ಬೆ ಮುಖ್ಯರಸ್ತೆ, ರಾಜೇಶ್ ಪ್ರೆಸ್ ಬಳಿಯ ಕಲರ್ಸ್ ಥೆರಪಿ ಮಳಿಗೆಯಲ್ಲಿ ಯುವತಿಯರ, ಮಹಿಳೆಯರ ಮನಸ್ಸಿಗೆ ಒಪ್ಪುವಂಥ ಬಗೆ- ಬಗೆಯ, ಹಲವಾರು ಮಾದರಿಯ, ಬಣ್ಣ-ಬಣ್ಣದ ಬ್ರಾಂಡೆಡ್ ಸೀರೆಗಳು, ಇನ್ನಿತರ ಬಟ್ಟೆಗಳು ಜೊತೆಗೆ ಮಕ್ಕಳ ಹಾಗೂ ಪುರುಷರ ನವೀನ ಮಾದರಿಯ ಬಟ್ಟೆಗಳೆಲ್ಲವೂ ಅಚ್ಚರಿ ರೀತಿಯ ರಿಯಾಯಿತಿಯಲ್ಲಿ ಪ್ರಾರಂಭಗೊಂಡಿದೆ.
ಹೆಂಗಳೆಯರ ಅಚ್ಚುಮೆಚ್ಚಿನ ಪ್ರಸಿದ್ಧ ಕಂಪೆನಿಯ ಸಾಫ್ಟ್ ಸಿಲ್ಕ್ , ಜರಿ, ಕಾಟನ್ ಸಾರಿಗಳ ಮೇಲೆ ಶೇಕಡಾ 5-10% ರಿಯಾಯಿತಿ ಇದ್ದು, ಮಕ್ಕಳ ಹಾಗೂ ಯುವಕರ, ಪುರುಷರ ಉಡುಪುಗಳ ಖರೀದಿಗೆ 5-10% ರಿಯಾಯಿತಿ ಇದೆ. ಅನ್ಯ ಬಗೆಯ ಉಡುಪುಗಳ ಹಾಗೂ ಸೌಂದರ್ಯ ವರ್ಧಕ ಸಹಿತ ಇತರ ಒಟ್ಟು ಖರೀದಿಗೆ 5% ವಿಶೇಷ ಡಿಸ್ಕೌಂಟ್ ಇದೆ. ಈ ಎಲ್ಲಾ ಬಗೆಯ ರಿಯಾಯಿತಿ ಜನವರಿ 5 ತನಕ ಲಭ್ಯವಿದ್ದು , ಫ್ಯಾಷನ್ ಪ್ರಿಯರು ಈ ಅದ್ಭುತ ಕೊಡುಗೆ ಲಾಭ ಪಡೆದುಕೊಳ್ಳಬಹುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಕೊಡುಗೆ ಜನವರಿ 5ರ ವರೆಗೆ…!
ಬ್ರಾಂಡೆಡ್ ಸೀರೆಗಳ ಮೇಲೆ 25% ಕೊಡುಗೆ, ಮಕ್ಕಳ ಮತ್ತು ಯುವಕರ ಬಟ್ಟೆಯಲ್ಲೂ 10% ರಿಯಾಯಿತಿ ಇದ್ದು, ಇತರ ಖರೀದಿಗೂ 5% ಡಿಸ್ಕೌಂಟ್ ಇದ್ದು ಜ.5ರ ತನಕ ಲಭ್ಯ.