ಚಿತ್ರ ಬಿಡಿಸಿದ್ದು ಎಲೆಯಲ್ಲಿ- ದಾಖಲಾಗಿದ್ದು ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ

0

ಪುತ್ತೂರು : ಗುಲಾಬಿ ಗಿಡದ  ಎಲೆಯಲ್ಲಿ ಭಗತ್ ಸಿಂಗ್ ರವರ ಭಾವಚಿತ್ರ ಬಿಡಿಸುವ ಪುತ್ತೂರು ಹೊರ ವಲಯದ ಪುರುಷರ ಕಟ್ಟೆ ನಿವಾಸಿ  ಪವನ್ ಗೌಡ    ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದ್ದಾರೆ. 

ಪುರುಷರಕಟ್ಟೆ ನಿವಾಸಿ ತಂದೆ ಲಿಂಗಪ್ಪಗೌಡ ಹಾಗೂ ತಾಯಿ ಶ್ರೀಮತಿ ಪ್ರೇಮ ದಂಪತಿ ಪುತ್ರರಾಗಿರುವ ಇವರು ಮಂಗಳೂರು MIFSE ಯಲ್ಲಿ Fire and safety engineering ವಿದ್ಯಾಭ್ಯಾಸಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here