
ಪುತ್ತೂರು: ದ.ಕ.ಜಿಲ್ಲಾ ಎಸ್ಪಿ ಸೋನಾವಣೆ ಋಷಿಕೇಶ್ ಭಗವಾನ್ ಅವರಿಗೆ ವರ್ಗಾವಣೆಯಾಗಿದ್ದು ಗುಪ್ತಚರ ಇಲಾಖೆಯ ಎಸ್ಪಿಯಾಗಿ ನಿಯುಕ್ತಿ ಗೊಳಿಸಲಾಗಿದೆ.
ಋಷಿಕೇಶ್ ವರ್ಗಾವಣೆಯಿಂದ ತೆರವಾದ ದ.ಕ.ಜಿಲ್ಲಾ ಎಸ್ಪಿ ಸ್ಥಾನಕ್ಕೆ ಗುಪ್ತಚರ ವಿಭಾಗದ ಎಸ್ಪಿ ವಿಕ್ರಮ್ ಅಮಾತೆ ಎಂಬವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಋಷಿಕೇಶ್ ಭಗವಾನ್, ವಿಕ್ರಮ್ ಅಮಾತೆ ಸೇರಿ ನಾಲ್ವರು ಐಪಿಎಸ್ ಅಽಕಾರಿಗಳ ವರ್ಗಾವಣೆಗೊಳಿಸಲಾಗಿದೆ.