ಉಪ್ಪಿನಂಗಡಿ: ಅರಫಾ ವಿದ್ಯಾಕೇಂದ್ರ ಉಪ್ಪಿನಂಗಡಿ ಇಲ್ಲಿನ 10 ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಹಿಶಾಮ್ ಅಲ್‌ಬಾಶಿತ್‌ರವರು ತಯಾರಿಸಿದ ವಿಜ್ಞಾನ ಮಾದರಿಯು 2022-23ನೇ ಸಾಲಿನ ರಾಜ್ಯಮಟ್ಟದ ‘ಇನ್‌ಸ್ಪೈಯರ್ ಅವಾರ್ಡ್’ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡಿದೆ. ಇವರು ತಯಾರಿಸಿದ ವಿಜ್ಞಾನ ಮಾದರಿ ಏರ್ ಕೂಲರ್ ಕೊಂಬೋ ಆಗಿದೆ. ಇವರಿಗೆ ವಿಜ್ಞಾನ ಶಿಕ್ಷಕಿಯರಾದ ರಹೀಶ ಹಾಗೂ ಜೊಯ್ಲಿನ್ ರೆಬೆಲ್ಲೋರವರು ಮಾರ್ಗದರ್ಶನ ನೀಡಿದ್ದರು.
Home ಇತ್ತೀಚಿನ ಸುದ್ದಿಗಳು ಉಪ್ಪಿನಂಗಡಿ ಅರಫಾ ವಿದ್ಯಾಕೇಂದ್ರದ ವಿದ್ಯಾರ್ಥಿಯಿಂದ ‘ಏರ್ ಕೂಲರ್ ಕೊಂಬೋ’ ವಿಜ್ಞಾನ ಮಾದರಿ ತಯಾರಿ