Home ನಿಧನ ಚಿತ್ರನಟ ದೀಪಕ್ ರೈ ಪಾಣಾಜೆ ಅವರಿಗೆ ಮಾತೃವಿಯೋಗ
ಪುತ್ತೂರು: ತುಳು ಚಿತ್ರನಟ ದೀಪಕ್ ರೈ ಪಾಣಾಜೆ ಅವರ ತಾಯಿ ಕಲ್ಯಾಣಿ(83ವ) ಅವರು ಫೆ.9 ರಂದು ನಸುಕಿನ ಜಾವ ನಿಧನರಾಗಿದ್ದಾರೆ.
ತೀರಾ ಅನಾರೋಗ್ಯದಲ್ಲಿದ್ದ ಅವರನ್ನು ಪುತ್ತೂರು ಆಸ್ಪತ್ರೆಗೆ ಫೆ.8 ರಂದು ಸಂಜೆ ದಾಖಲಿಸಲಾಗುತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು.
error: Content is protected !!