
ಬೆಟ್ಟಂಪಾಡಿ: ಇಲ್ಲಿನ ದೇವಿಕೃಪಾ ಮನೆಯಲ್ಲಿ ಶ್ರೀ ನಾಗ ಪ್ರತಿಷ್ಟೆ, ಸತ್ಯದೇವತೆ ಮತ್ತು ಮಂತ್ರದೇವತೆ ದೈವಗಳ ಪುನರ್ ಪ್ರತಿಷ್ಠೆ ಮತ್ತು ದೈವಗಳ ನರ್ತನ ಸೇವೆಯು ಏ. 2 ರಂದು ನಡೆಯಲಿದ್ದು, ಅದರ ಅಂಗವಾಗಿ ಗೊನೆಮುಹೂರ್ತ ಮಾ. 26 ರಂದು ನಡೆಯಿತು. ಈ ಸಂದರ್ಭದಲ್ಲಿ ಬಿ. ವೆಂಕಟ್ರಾವ್ ಮತ್ತು ಸಹೋದರರು ಮತ್ತು ಕುಟುಂಬಿಕರು ಪಾಲ್ಗೊಂಡರು.