ಮಹಮ್ಮದ್ ಹನೀಫ್ ನೀರಾಜೆ ನಿಧನ

0

ಪುತ್ತೂರು: ಆತೂರು ಗಂಡಿಬಾಗಿಲು ನೀರಾಜೆ ನಿವಾಸಿ ದಿ.ಇಬ್ರಾಹಿಂರವರ ಪುತ್ರ ಮಡಿಕೇರಿಯಲ್ಲಿ ಕ್ಯಾಂಟೀನ್ ನಡೆಸಿಕೊಂಡು ಬರುತ್ತಿದ್ದ ಮಹಮ್ಮದ್ ಹನೀಫ್ ನೀರಾಜೆ ಎ.27ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಸಹೋದರ ಪತ್ರಕರ್ತ ಸಿದ್ದೀಕ್ ನೀರಾಜೆಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here