ಪುತ್ತೂರು: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನರಿಮೊಗರು ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯು ವಿದ್ಯಾರ್ಥಿ ತೇಜಸ್ ಎಸ್.ಆರ್(ಶೆಟ್ಟಿಮಜಲು ರಘುನಾಥ ಬಿ.ಎಸ್ ಮತ್ತು ತಾರ ಬಿ.ಸಿ ದಂಪತಿ ಪುತ್ರ) 625ರಲ್ಲಿ 623 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿರುತ್ತಾರೆ. ಒಟ್ಟು 30 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, ಪ್ರಥಮ ಶ್ರೇಣಿಯಲ್ಲಿ 52 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 8 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
ಮಾನ್ವಿ ರೈ-610, ಕೆ.ವಿ.ಅಶ್ವತ್-607, ಅಭಿನವ ಟಿ.ಎಸ್-604, ಅನಿರುದ್ಧ.ಕೆ.ಎಸ್-598, ಸ್ವಸ್ತಿಕ್.ಪಿ-593, ಅನುದೀಪ್. ಪಿ-588, ಸೃಜನಾ.ಟಿ-588, ಆದ್ಯ.ಆರ್.ರೈ-586, ದಿವ್ಯಶ್ರೀ .ಪಿ-583, ವಿಖ್ಯಾತ್.ವಿ.ರೈ-577, ಧ್ಯಾನ್.ಪಿ-574, ಹರ್ಷಿತ್ ಕುಮಾರ್-574, ಸಾತ್ವಿಕ್.ಪಿ-572, ಅಭಿಜಿತಾ.ಎಸ್-571, ಶನ್ವಿತ್-570, ವೈ.ಅನ್ವಿತ್ ರೈ-567, ಸುಹಾನ್.ಪಿ-561, ಶ್ರೀಕರ ಶಗ್ರಿತ್-557, ದೀಪ್ತಿ.ಪಿ.ಎಸ್-554, ಸಂಜನಾ ನಾಯಕ್ ವೈ-554, ಅನನ್ಯಾ.ಕೆ-553, ಹರ್ಷಿತ್.ಎಸ್.ನಾಯ್ಕ್-553, ಕುಸುಮಾ.ಕೆ-549, ಮನ್ವಿತ್.ಎಂ.ಆರ್-548, ಆಶಿತ್.ಟಿ.ಎ-547, ಪ್ರಸನ್ನ ಕುಮಾರ್-547, ವಿಜೇತ್ ಪಿ.ರೈ-547, ಅನುಷಾ ನಾಯಕ್ ಎನ್-541, ನಿಶಾಂತ್ ರೈ-536 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ವಿದ್ಯಾ ಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಎಸ್., ಸಂಚಾಲಕ ಭಾಸ್ಕರ ಆಚಾರ್ ಎಚ್., ಮುಖ್ಯಗುರು ಜಯಮಾಲಾ ವಿ.ಎನ್ ತಿಳಿಸಿರುತ್ತಾರೆ
Home ಇತ್ತೀಚಿನ ಸುದ್ದಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ: ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ತೇಜಸ್ ಎಸ್.ಆರ್ 623 ಅಂಕಗಳೊಂದಿಗೆ ರಾಜ್ಯಕ್ಕೆ ತೃತೀಯ ಸ್ಥಾನ,...