ನಾಳೆ ಮಾಜಿ ಸೈನಿಕರ ಭವನದಲ್ಲಿ ಏರ್‌ಟೆಲ್ ಡಿಟಿಹೆಚ್ ಮೀಟ್

0

ಪುತ್ತೂರು:ಪುತ್ತೂರು ಮತ್ತು ಸುಳ್ಯದ ಏರ್‌ಟೆಲ್ ಡಿಟಿಎಚ್ ಮೀಟ್-೨೦೨೩ ಪುತ್ತೂರು ಮಾಜಿ ಸೈನಿಕರ ಭವನದಲ್ಲಿ ಜು.8ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.

ಏರ್‌ಟೆಲ್ ರಿಟೈಲರ್‍ಸ್, ದೋಸ್ತ್ ಮತ್ತು ಫ್ರೀಲ್ಯಾನ್ಸರ್‍ಸ್ ಮೀಟ್ ಇದಾಗಿದ್ದು ಕೆಕೆ2 ಝೋನಲ್ ಮ್ಯಾನೇಜರ್ ಕಿರಣ್ ಕುಮಾರ್ ಬಿ.ಮತ್ತು ಕ್ಲಸ್ಟರ್ ಮ್ಯಾನೇಜರ್ ಗುರುರಾಜ್ ಎಸ್.ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪುತ್ತೂರು ಮತ್ತು ಕಡಬ ತಾಲೂಕುಗಳ ಏರ್‌ಟೆಲ್ ಡಿಟಿಎಚ್ ವಿತರಕ, ಮಾರಾಟ ಮತ್ತು ಸೇವಾ ವಿಭಾಗದಲ್ಲಿ 2022-23ನೇ ಸಾಲಿನ ರಾಜ್ಯಪ್ರಶಸ್ತಿ ಪುರಸ್ಕೃತ ಶ್ರೀ ದುರ್ಗಾಶ್ರೀ ಎಂಟರ್‌ಪ್ರೈಸಸ್ ಮಾಲಕ ನಾಗೇಶ್ ಬಲ್ನಾಡ್ ಮತ್ತು ಸುಳ್ಯ ತಾಲೂಕು ಏರ್‌ಟೆಲ್ ಡಿಟಿಎಚ್ ವಿತರಕ ದೀಪಕ್ ಕುಮಾರ್ ಪಿ.ಕೆ.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here