ಜು.31: ಬೊಳುವಾರಿನಲ್ಲಿ ಫ್ಲೈಟೆಕ್ ಹಾಲಿಡೇಸ್ ಪ್ರೈವೇಟ್ ಲಿಮಿಟೆಡ್ ಉದ್ಘಾಟನೆ

0

ಪುತ್ತೂರು: ಇಲ್ಲಿನ ಬೊಳ್ವಾರಿನಲ್ಲಿರುವ ಇನ್ ಲ್ಯಾಂಡ್ ಮಯೂರ ಸಂಕೀರ್ಣದಲ್ಲಿ ಜು.೩೧ರಂದು ಬೆಳಗ್ಗೆ ಫ್ಲೈಟೆಕ್ ಹಾಲಿಡೇಸ್ ಪ್ರೈವೇಟ್ ಲಿಮಿಟೆಡ್ ಉದ್ಘಾಟನೆಗೊಳ್ಳಲಿದೆ.
ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಅವರು ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ಝೈನುಲ್ ಆಬೀದಿನ್ ತಂಙಳ್ ಎಣ್ಮೂರು, ಸಮಸ್ತ ಕೇರಳ ಜಾಮಿಯತ್ತುಲ್ ಉಲಾಮ ಮುಶಾವರ ಸದಸ್ಯರಾದ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ,
ಮುಹಮ್ಮದ್ ತಂಙಳ್ ಸಾಲ್ಮರ, ಮುಝಮ್ಮಿಲ್ ತಂಗಳ್ ಕಾಸರಗೋಡು ಮೊದಲಾದವರು ಭಾಗವಹಿಸಲಿದ್ದಾರೆ‌ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here