ಪುತ್ತೂರು ಮುಖ್ಯರಸ್ತೆಯಲ್ಲಿ ರಸ್ತೆ ವಿಭಜಕ ಏರಿದ ಕಾರು !

0

ಪುತ್ತೂರು : ಪುತ್ತೂರು ಮುಖ್ಯರಸ್ತೆಯಲ್ಲಿ ಕಾರೊಂದು ರಸ್ತೆ ವಿಭಜಕವನ್ನು ಏರಿದ ಘಟನೆ ಆ.18ರ ರಾತ್ರಿ ನಡೆದಿದೆ.
ರಾತ್ರಿ ವೇಳೆ ಸುರಿದ ಮಳೆಗೆ ರಸ್ತೆ ವಿಭಜಕ ರಿಪ್ಲೆಕ್ಟೆರ್ ಸರಿಯಾಗಿ ಗೋಚರಿಸದೆ ಕಾರು ರಸ್ತೆ ವಿಭಜಕವನ್ನು ಏರಿದ್ದು ಕಾರು ಹಾನಿಗೊಂಡಿದೆ.

LEAVE A REPLY

Please enter your comment!
Please enter your name here