ವಿಟ್ಲದ ಸಪ್ತ ಜ್ಯುವೆಲ್ಸ್ ನಲ್ಲಿ ಗಣೇಶ ಚತುರ್ಥಿಯ ವಿಶೇಷ ಆಫರ್ ಸೆ.25ರಂದು ಕೊನೆ

0

*ಬೆಳ್ಳಿಯ ಪರಿಕರಗಳಿಗೆ 5% ಡಿಸ್ಕೌಂಟ್
*ಬೆಳ್ಳಿಯ ಆಭರಣಗಳಿಗೆ 10% ಡಿಸೌಂಟ್
*ಪ್ರತೀ ಗ್ರಾಂ ಚಿನ್ನದ ಮೇಲೆ 100 ರೂ ರೀಯಾಯಿತಿ
*ಹಳೆಯ ಚಿನ್ನಾಭರಣಗಳನ್ನು ಹೊಸ HUID ಹಾಲ್ ಮಾರ್ಕ್ ಗೆ ಬದಲಾಯಿಸುವ ಅವಕಾಶ

ವಿಟ್ಲ: ಅತ್ಯಲ್ಪ ಅವಧಿಯಲ್ಲೇ ಚಿನ್ನಾಭರಣ ಮಾರಾಟ ಮಳಿಗೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಗ್ರಾಹಕರ ಮನಗೆದ್ದ ವಿಟ್ಲ – ಪುತ್ತೂರು ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸಪ್ತ ಜ್ಯುವೆಲ್ಸ್ ಚಿನ್ನಾಭರಣ ಮಳಿಗೆಯಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ವಿಶೇಷ ಕೊಡುಗೆಗಳು ನೀಡಲಾಗುತ್ತಿದ್ದು ಈ ಕೊಡುಗೆಗಳು ಸೆ.25ರಂದು ಕೊನೆಗೊಳ್ಳಲಿದೆ.

ಸಂಸ್ಥೆಯಲ್ಲಿ ನಿಮ್ಮ ಹಳೆಯ ಚಿನ್ನಾಭರಣವನ್ನು ಹೊಸ ಹೆಚ್. ಯು.ಐ.ಡಿ. ಹಾಲ್ ಮಾರ್ಕ್ ನ ಚಿನ್ನಾಭರಣಗಳಿಗೆ ಬದಲಾಯಿಸಬಹುದಾಗಿದೆ.ಪ್ರತೀ ಗ್ರಾಂ ಚಿನ್ನದ ಮೇಲೆ 100 ರೂ ರೀಯಾಯಿತಿ ನೀಡಲಾಗುತ್ತಿದ್ದು, ಬೆಳ್ಳಿಯ ಪರಿಕರಗಳಿಗೆ 5% ಡಿಸ್ಕೌಂಟ್,ಬೆಳ್ಳಿಯ ಆಭರಣಗಳಿಗೆ 10% ಡಿಸೌಂಟ್ ನೀಡಲಾಗುತ್ತಿದೆ.ಆರಂಭದ ದಿನಗಳಿಂದಲೂ ಗ್ರಾಹಕರಿಂದ ಉತ್ತಮ ಸ್ಪಂಧನೆ ಲಭಿಸಿದ್ದು, ಈ ಕೊಡುಗೆಗಳು ಸೆ..25ರಂದು ಕೊನೆಗೊಳ್ಳಲಿದೆ‌ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ

LEAVE A REPLY

Please enter your comment!
Please enter your name here