ಅ.19: ಪಡುಮಲೆ ಎರುಕೊಟ್ಯ ನಾಗಬ್ರಹ್ಮ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವ

0

ಬಡಗನ್ನೂರುಃ  ಪಡುಮಲೆ ಎರುಕೊಟ್ಯ ಶ್ರೀ ನಾಗಬ್ರಹ್ಮ ಸನ್ನಿಧಿಯಲ್ಲಿ  ನವರಾತ್ರಿ ಮಹೋತ್ಸವ ಅಂಗವಾಗಿ  ಅ.19 ರಂದು ಸಂಜೆ ಗಂ 6 ಕ್ಕೆ  ಶ್ರೀ ದೇವಿ (ದೇಯಿಬೈದೆತಿ)ಗೆ ದೀಪೋತ್ಸವ, ಶ್ರೀ ನಾಗಬಿರ್ಮೆರಿಗೆ  ಅಲಂಕಾರ ಪೂಜೆ ನಡೆಯಲಿರುವುದು. ಭಕ್ತಾದಿಗಳು ಈ ಪೂಜಾ ಕಾರ್ಯದಲ್ಲಿ ಭಾಗವಹಿಸಿ ಶ್ರೀ ದೇವಿ (ದೇಯಿಬೈದೆತಿ)ಹಾಗೂ ನಾಗದೇವರು ಮತ್ತು ನಾಗಬಿರ್ಮ್ಮೆರ ಕೃಪೆಗೆ ಪಾತ್ರರಾಗುವಂತೆ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.  

LEAVE A REPLY

Please enter your comment!
Please enter your name here