ಬೆಳಕಿನ ಹಬ್ಬ ದೀಪಾವಳಿಗೆ ‘ವಿಟ್ಲ ಕ್ರ್ಯಾಕರ್ಸ್’ ನಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆ-ಪ್ರತಿಷ್ಠಿತ ಕಂಪೆನಿಯ ಪಟಾಕಿ ಖರೀದಿಸಿ ಚಿನ್ನ ಗೆಲ್ಲುವ ಸುವರ್ಣಾವಕಾಶ

0

ವಿಟ್ಲ: ಕಳೆದ ಹನ್ನೆರಡು ವರುಷಗಳಿಂದ ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ವಿಟ್ಲದಲ್ಲಿ ಸಿಡಿಮದ್ದು ಮಾರಾಟ ಮಾಡುತ್ತಿದ್ದ ‘ವಿಟ್ಲ ಕ್ರ್ಯಾಕರ್ಸ್’ ಈ ಭಾರಿ ವಿಟ್ಲದ ಎಂಪೈರ್ ಮಹಲ್ ಹಿಂಭಾಗದ ಅಡ್ಡದ ಬೀದಿಯಲ್ಲಿ ತನ್ನ ವ್ಯಾಪಾರವನ್ನು ಆರಂಭಿಸಿದೆ. ಪಟಾಕಿ ಮಾರಾಟದಲ್ಲಿ ವಿಟ್ಲದ ಜನರ ಮನಗೆದ್ದ ‘ವಿಟ್ಲ ಕ್ರ್ಯಾಕರ್ಸ್’ ಈ ಬಾರಿಯೂ ದೀಪಾವಳಿಯನ್ನು ನಿಮ್ಮೊಂದಿಗೆ ಆಚರಿಸಲು ಸಜ್ಜಾಗಿ ನಿಂತಿದೆ.

ಈ ಭಾರಿ ‘ವಿಟ್ಲ ಕ್ರ್ಯಾಕರ್ಸ್’ ನಲ್ಲಿ ಪ್ರತಿಷ್ಠಿತ ಕಂಪೆನಿಗಳ ಹಸಿರು ಪಟಾಕಿಗಳು ಹಾಗೂ ಗಿಫ್ಟ್ ಬಾಕ್ಸ್ ಕೈಗೆಟಕುವ ದರದಲ್ಲಿ ಲಭ್ಯವಿದೆ. ಇಷ್ಟು ಮಾತ್ರವಲ್ಲದೆ ಗ್ರಾಹಕರಿಗಾಗಿ ಅತೀ ಕಡಿಮೆ ದರದಲ್ಲಿ ಪಟಾಕಿಯನ್ನು ನೀಡುವ ಜೊತೆಗೆ ಪ್ರತೀ 1000 ರೂಪಾಯಿ ಪಟಾಕಿ ಖರೀದಿ ವೇಳೆ ಲಕ್ಕಿ ಕೂಪನ್ ಸಿಗಲಿದ್ದು, ನ.14ರಂದು ನಡೆಯುವ ಲಕ್ಕಿ ಡ್ರಾದ ಮೂಲಕ ಅದೃಷ್ಟಶಾಲಿಗಳನ್ನು ಆಯ್ಕೆ ನಡೆಯಲಿದೆ. ಈ‌ ವೇಳೆ ವಿಜೇತರಿಗೆ 1 ಗ್ರಾಂ ಚಿನ್ನದ ನಾಣ್ಯ ಲಭಿಸಲಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9008035787ಯನ್ನು ಸಂಪರ್ಕಿಸಬಹುದಾಗಿದೆ‌.

LEAVE A REPLY

Please enter your comment!
Please enter your name here