ಆಶಿತಾ ಜ್ಯುವೆಲ್ ವರ್ಕ್ಸ್‌ನಲ್ಲಿ ಲಕ್ಷ್ಮೀ ಪೂಜೆ

0

ಪುತ್ತೂರು: ಇಲ್ಲಿನ ಕೋರ್ಟು ರಸ್ತೆಯಲ್ಲಿರುವ ಆಶಿತ ಜ್ಯುವೆಲ್ ವರ್ಕ್ಸ್‌ನಲ್ಲಿ ನ.12ರಂದು ಲಕ್ಷ್ಮೀ ಪೂಜೆ ನಡೆಯಿತು. ಪುರೋಹಿತ ಶ್ರೇಯಸ್ ಅಜ್ಜಿನಡ್ಕ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ್ ಸೇಡಿಯಾಪು ಹಾಗೂ ಶ್ರೀಧರ ಆಚಾರ್ಯ ಕೊಕ್ಕಡ, ಸಿಬ್ಬಂದಿಗಳಾದ ನಿತಿನ್, ಪ್ರಶಾಂತ್ ಅಜ್ಜಿನಡ್ಕ ಹಾಗೂ ಗ್ರಾಹಕ ಬಂಧು ವರ್ಗದವರು ಉಪಸ್ಥಿತರಿದ್ದರು. ಮಾಲಕರಾದ ಸುಜಾತ ಆನಂದ ಆಚಾರ್ಯ ದಂಪತಿ ಮತ್ತು ಮಕ್ಕಳಾದ ಆಶಿತ ಮತ್ತು ಮಾನ್ಯತ ಅತಿಥಿಗಳನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here