ಪುತ್ತೂರು: ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಪಾಲ್ತಾಡಿ ಗ್ರಾಮದ ಬಂಬಿಲ ಎಂಬಲ್ಲಿ ನಿರ್ಮಾಣ ಆಗಲಿರುವ, ಶ್ರೀ ಮಹಾಮಾಯಿ ಮಾರಿಯಮ್ಮ ದೇವಸ್ಥಾನದ ಶಿಲಾನ್ಯಾಸವನ್ನು ದ. 15 ರಂದು ಜರಗಿತು. ನಾಗೇಶ್ ತಂತ್ರಿಯವರ ನೇತ್ರತ್ವದಲ್ಲಿ ಶಿಲಾನ್ಯಾಸವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೇರವೇರಿಸಲಾಯಿತು.
ದೇವಾಲಯದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸಂಚಾಲಕ ಗಿರಿ ಶಂಕರ್ ಸುಲಾಯ ದೇವಸ್ಯ, ಸಾಮಾಜಿಕ ಮುಂದಾಳು ಶಿವರಾಮ ಗೌಡ ಮೆದು ,ಪ್ರಧಾನ ಕಾರ್ಯದರ್ಶಿಯಾಗಿ ಶಶಿ ಕುಮಾರ್ ಬಿ.ಎನ್. ಸಹ ಸಂಚಾಲಕ ಸತೀಶ್ ಅಂಗಡಿಮೂಲೆ,ಸವಣೂರು ಗ್ರಾ.ಪಂ. ಅಧ್ಯಕ್ಷೆ ಸುಂದರಿ ಬಿ.ಯಂ, ಜತೆ ಕಾರ್ಯದರ್ಶಿಗಳಾದ ಕೃಷ್ಣಪ್ಪ ಬಂಬಿಲ, ಗುರುರಾಜ್ ಬಂಬಿಲ,ಕೋಶಾಧಿಕಾರಿಯಾಗಿ ವಿಕ್ರಮ್ ಬಂಬಿಲ, ಗೌರವ ಸಲಹೆಗಾರರಾದ ರಾಮಕೃಷ್ಣ ಪ್ರಭು , ಕುಂಜಾಡಿ , ಅನ್ನಪೂರ್ಣ ಪ್ರಸಾದ್ ರೈ , ಸತೀಶ್ ಬಲ್ಯಾಯಸಮಿತಿ ಸದಸ್ಯರಾದ ಕೇಪು ಬಿಟ್ಟು,ಅಣ್ಣಪ್ಪ ಬಿ ಮುತ್ತಪ್ಪ ಬಿ ,ಕುಶಾಲಪ್ಪ, ಕೇಶವ ಮಂಜನಡ್ಕ ಕಿನ್ನಿಯಪ್ಪ ಬಂಬಿಲ, ಪದ್ಮಾವತಿ,ಲಲಿತ, ರವಿ ಕೊಡ್ತಿಲು, ಬಾಬು ಬಿ.ಸಿ ,ಸುಭಾಶ್ ಮುರುಳ್ಯ, ರವಿಕುಮಾರ್ ಬಿ.ಕೆ.ಬಂಬಿಲ, ವಿಜಯ ಸಾಲ್ಮರ , ಸಂಜೀವ ಬಂಬಿಲ, ಪ್ರಸಾದ್ ಶೇಡಿಗುರಿ, ಯಮುನ ಬಂಬಿಲ, ಸುಂದರ ದೇರ್ಲ, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕುಶಾಲಪ್ಪ ಬಂಬಿಲ, ಕಾರ್ಯದರ್ಶಿ ಸತ್ಯ ಕುಮಾರ್ ಬಿ.ಎನ್, ಕೋಶಾಧಿಕಾರಿ ಬಾಬು ಬಿ.,ಪ್ರಜ್ವಲ್ ಬಂಬಿಲ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಭಕ್ತಾದಿಗಳು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.