ಪುತ್ತೂರು: ಪರ್ಲಡ್ಕ ನಿವಾಸಿ ದಿ.ಸುಂದರ ನಾಯಕ್ ರವರ ಪತ್ನಿ ವಿಶಾಲಾಕ್ಷಿ(75 ವ.) ರವರು ಅಸೌಖ್ಯದಿಂದ ಫೆ.1ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಅಶೋಕ್, ಸಂತೋಷ್ ಪುತ್ರಿಯರಾದ ಪೂರ್ಣಿಮ, ಪ್ರತಿಮ, ಅಳಿಯಂದಿರಾದ ಅರುಣ್ ನಾಯಕ್ ನೆಲ್ಲಿಕಟ್ಟೆ, ರವಿ ಮಧೂರು ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.