ಬಾಬು ಕುರಿಂಜ ದರ್ಬೆತಡ್ಕ ನಿಧನ

0

ಪುತ್ತೂರು: ಕುರಿಂಜ ದರ್ಬೆತಡ್ಕ ಗ್ರಾಮದ ಬಾಬು ಎಂಬವರು ಫೆ.13ರಂದು ಹೃದಯಘಾತದಿಂದ ನಿಧನರಾದರು. ಮೃತರು ಮಗ, ಪತ್ನಿ ಜಾನಕಿ, ಇಬ್ಬರು ತಮ್ಮಂದಿರು, ನಾಲ್ಕು ತಂಗಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here