ಫೆ.22: ದರ್ಬೆಯಲ್ಲಿ ಎಸ್ತೆಟಿಕ್ ಸ್ಮೈಲ್ಸ್ ಡೆಂಟಲ್ ಕ್ಲಿನಿಕ್ ಶುಭಾರಂಭ

0

ಪುತ್ತೂರು: ದರ್ಬೆ ಶ್ರೀ ಲಕ್ಷ್ಮೀ ಕಮರ್ಷಿಯಲ್ ಸೆಂಟರ್‌ನ 2ನೇ ಮಹಡಿಯಲ್ಲಿ ಡಾ.ಕೀರ್ತಿಕಾ ರವರ ಎಸ್ತೆಟಿಕ್ ಸ್ಮೈಲ್ಸ್ ಡೆಂಟಲ್ ಕ್ಲಿನಿಕ್ ಫೆ.22ರಂದು ಶುಭಾರಂಭಗೊಳ್ಳಲಿದೆ.

ಹಲ್ಲಿನ ಎಕ್ಸ್-ರೇ, ಹಲ್ಲು ಶುಚಿಗೊಳಿಸುವಿಕೆ, ಹಲ್ಲಿನ ಗುಳಿ ತುಂಬುವುದು, ಆರ್.ಸಿ.ಟಿ (ಹಲ್ಲಿನ ಬೇರು ಚಿಕಿತ್ಸೆ), ಕ್ರೌನ್ಸ್ & ಬ್ರಿಡ್ಜಸ್, ಪೂರ್ಣ ಮತ್ತು ಭಾಗಶಃ ದಂತಗಳು, ನೋವು ರಹಿತ ಹೊರತೆಗೆಯುವಿಕೆಗಳು, ಪೀಡಿಯಾಟ್ರಿಕ್ ಡೆಂಟಿಸ್ಟ್ರಿ (ಮಕ್ಕಳ ವಲಯ), ಆರ್ಥೋಡಾಂಟಿಕ್ ಚಿಕಿತ್ಸೆ(ಬ್ರೆಸಸ್) ಸೇವೆಗಳು ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

ಆರಂಭಿಕ ಕೊಡುಗೆಗಳು:
ಸಂಸ್ಥೆಯ ಶುಭಾರಂಭದ ಪ್ರಯುಕ್ತ ಫೆ.22ರಿಂದ ಮಾ.3ರವರೆಗೆ ಉಚಿತ ದಂತ ತಪಾಸಣೆ ಮತ್ತು ಎಲ್ಲಾ ಹಲ್ಲಿನ ಚಿಕಿತ್ಸೆಯಲ್ಲಿ ಶೇ.30 ರಿಯಾಯಿತಿಗಳನ್ನು ನೀಡಲಾಗುವುದು ಎಂದು ಎಸ್ತೆಟಿಕ್ ಸ್ಮೈಲ್ಸ್’ನ ವೈದ್ಯೆ ಡಾ.ಕೀರ್ತಿಕಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here