ಪುತ್ತೂರು: ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಅಲಂಕಾರಿನಲ್ಲಿ ನಡೆಯಲಿರುವ ನಾರಿ ಶಕ್ತಿ ಸಂಗಮ ಸಮಾವೇಶಕ್ಕೆ ಬಿಜೆಪಿ ಸುಳ್ಯ ಮಂಡಲದ ಸವಣೂರು ಮಹಾ ಶಕ್ತಿ ಕೇಂದ್ರದ ಕಾಣಿಯೂರು ಶಕ್ತಿ ಕೇಂದ್ರದ ಚಾರ್ವಾಕ ಗ್ರಾಮದಿಂದ ನೂರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದರು.