ನಿಡ್ಪಳ್ಳಿ; ಪಾಣಾಜೆ ಗ್ರಾಮದ 172 ಮತಗಟ್ಟೆಯಲ್ಲಿ ನವನಾರಿಯರಿಂದ ಪ್ರಥಮ ಮತದಾನ ನಡೆಯಿತು. ಗ್ರಾಮದಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು ಮತದಾರರು ಉತ್ಸಾಹದಿಂದ ಬಂದು ಮತದಾನ ಮಾಡುವ ದೃಶ್ಯ ಕಂಡು ಬರುತ್ತಿದೆ.