ವಿವಾಹ ನಿಶ್ಚಿತಾರ್ಥ :ಮೇಘಶ್ರೀ – ಕಿರಣ

0

ಕಡಬ ತಾಲೂಕು ಕಾಣಿಯೂರು ಪಾಲೆತ್ತಡ್ಕ ವೆಂಕಪ್ಪ ಗೌಡರ ಪುತ್ರಿ ಮೇಘಶ್ರೀ ಹಾಗು ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಅಲಸಂಡೆಮಜಲು ಬೋಜಪ್ಪ ಗೌಡರ ಪುತ್ರ ಕಿರಣ ಎ.ಬಿ ಯವರ ವಿವಾಹ ನಿಶ್ಚಿತಾರ್ಥವು ಮೇ.3ರಂದು ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here