ಸರ್ವೆ ಗ್ರಾಮದ ಕೂಡುರಸ್ತೆ ನಿವಾಸಿ ಇಬ್ರಾಹಿಂ ಅವರ ಪುತ್ರ ಗಲ್ಫ್ ಉದ್ಯೋಗಿ ಮಹಮ್ಮದ್ ಅನಸ್ ಅವರ ವಿವಾಹವು ಕನ್ಯಾನ ಕುಕ್ಕಾಜೆ ನಿವಾಸಿ ಅಬ್ದುಲ್ ಖಾದರ್ ಮದನಿ ಅವರ ಪುತ್ರಿ ಆಯಿಷತ್ ತಶ್ರೀಫಾ ಅಲ್ ಅದವಿಯ್ಯ ಜೊತೆ ಮೇ.5ರಂದು ನೇರಳಕಟ್ಟೆ ಇಂಡಿಯನ್ ಆಡಿಟೋರಿಯಂನಲ್ಲಿ ನಡೆಯಿತು.