ಸುಳ್ಯಪದವು: ಸರ್ವೋದಯ ಪ್ರೌಢಶಾಲೆಗೆ ಸತತ ಎರಡನೇ ಬಾರಿಗೆ 100% ಫಲಿತಾಂಶ

0

ಸುಳ್ಯಪದವಿನ ಸರ್ವೋದಯ ಪ್ರೌಢಶಾಲೆಯ ಒಟ್ಟು 22 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಗೆ ಹಾಜರಾಗಿದ್ದು, 6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 1 ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ 100% ಫಲಿತಾಂಶವನ್ನು ಪಡೆದಿರುತ್ತಾರೆ. ಸಾನ್ವಿಕಾ ಎಸ್. ರೈ (ಸಂಕಪ್ಪ ರೈ ಮತ್ತು ನಳಿನಿ ರೈ ಸುಳ್ಯಪದವು ಇವರ ಪುತ್ರಿ) 574 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿರುತ್ತಾರೆ.ಜಸ್ವಿನ್ ಎನ್.ಡಿ.- 571 (ಧರ್ಮಶಾಸ್ತ ಎನ್.ಸಿ. ಮತ್ತು ಲತಾ ಇವರ ಪುತ್ತ) ಅನುಷಾ ಕೆ.- 563 (ಮಹಾಲಿಂಗ ಮಣಿಯಾಣಿ ಮತ್ತು ಪ್ರಮೀಳಾ ಇವರ ಪುತ್ರಿ) ಶಮ್ನಾ-557 (ನಾಸಿರ್ ಮತ್ತು ಹಾಜಿರಾ ಇವರ ಪುತ್ರಿ) ಖದೀಜತ್ ರುಹೈಮಾ – 541 (ಅಬ್ದುಲ್ ರಹಿಮಾನ್ ಕೆ. ಮತ್ತು ರುಖಿಯಾ ಇವರ ಪುತ್ರಿ)   ಭುವನ್ ರಾಜ್ ಡಿ. – 535 (ಭಾಸ್ಕರ ಹೆಗ್ಡೆ ಮತ್ತು ತೇಜಸ್ವಿನಿ ಇವರ ಪುತ್ರ)  ಆಶಿಕಾ ಕುಮಾರಿ – 524 (ಗೋವಿಂದ ನಾಯ್ಕ ಮತ್ತು ರೋಹಿಣಿ),ಪ್ರಜೇಶ್- 524 (ಮಹಾಲಿಂಗ ಮಣಿಯಾಣಿ ಮತ್ತು ಕುಸುಮಾ ಇವರ ಪುತ್ರ) , ಜಿಶಾ ಡಿ.- 516 (ಸುರೇಶ್ ಮತ್ತು ಪದ್ಮಾವತಿ ಇವರ ಪುತ್ರಿ), ಮಹಮ್ಮದ್ ಫಾಝ್-516 (ರೀಜ್ವಾನ್ ಪಾಷಾ ಮತ್ತು ಫಾತಿಮತ್ ),ನಿಶ್ವಿತಾ ಪಿ – 500. (ಬಾಲಕೃಷ್ಣ ನಾಯ್ಕ ಪಿ ಮತ್ತು ಹರಿಣಾಕ್ಷಿ) ಆಶಿಕಾ ಕೆ.- 494(ಜತ್ತಪ್ಪ ಪೂಜಾರಿ ಮತ್ತು ಅನಿತಾ), ಅಜೇಶ್ – 467 (ರಾಜೇಂದ್ರ ಆಚಾರ್ಯ ಮತ್ತು ವಿನೋದ ಕುಮಾರಿ), ವಿದ್ಯಾ ಎನ್ – 463 (ಅಪ್ಪಯ್ಯ ನಾಯ್ಕ ಮತ್ತು ಪ್ರೇಮ), ಮಹಮ್ಮದ್ ನದೀಮ್ – 455 (ಬಶೀರ್ ಮತ್ತು ಖದೀಜತ್ ಕುಂಬ್ರ) , ಭವಿಷ್ – 435 (ವೆಂಕಪ್ಪ ನಾಯ್ಕ ಮತ್ತು ಲಲಿತಾ), ಪ್ರಾಪ್ತಿ ಬಿ.ಜೆ. – 426 (ಗಂಗಾಧರ ಗೌಡ ಮತ್ತು ದೇವಕಿ ಬಿ), ದಿಶಾ ಎನ್.ವಿ.- 421 (ವೇಣುಗೋಪಾಲ ಎನ್ ಸಿ. ಮತ್ತು ವಾರಿಜ) , ಜ್ಞಾನೇಶ್ ಎನ್ – 415(ಆನಂದ ಮತ್ತು ಲಲಿತಾ), ದಿವ್ಯೇಶ್ – 405 (ಮನೋಹರ ಮತ್ತು ಚಿತ್ರಾ), ವಿನೀತ್ – 390 (ಮನ್ಮಥ ಮತ್ತು ಸುಂದರಿ), ಜ್ಯೋತಿ – 372 (ಗೋಪಾಲ ಮತ್ತು ಚಾಬಿ) ಅಂಕಗಳನ್ನು ಗಳಿಸಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.

LEAVE A REPLY

Please enter your comment!
Please enter your name here