ಬೆಹರೈನ್ ಮೊಗವೀರ ಸಂಘದ ಅಧ್ಯಕ್ಷೆಯಾಗಿ ಶಿಲ್ಪ ಶಮೀತ್ ಕುಂದರ್ ಆಯ್ಕೆ

0

ಮಂಗಳೂರು:ಮೊಗವೀರ್ಸ್ ಬೆಹರೈನ್ ನ 2024 -2025 ರ ನೂತನ ಅಧ್ಯಕ್ಷೆಯಾಗಿ ಶಿಲ್ಪ ಶಮೀತ್ ಕುಂದರ್ ಆಯ್ಕೆಯಾಗಿದ್ದಾರೆ. ಮೊಟ್ಟ ಮೊದಲ ಬಾರಿಗೆ ಮೊಗವೀರ್ಸ್ ಬಹ್ರೈನ್ ನಲ್ಲಿ ಮಹಿಳೆಯೋರ್ವರು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಇವರು ಮೂಲತಃ ಮುಕ್ಕ ಮಿತ್ರಪಟ್ಣ ಶೇಖರ್ ಕೋಟ್ಯಾನ್ ಹಾಗೂ ವಸಂತಿ ಶೇಖರ್ ಕೋಟ್ಯಾನ್ ರವರ ಪುತ್ರಿ . ಇವರು ಬಹರೈನ್ ಎಂಬ ಕೊಲ್ಲಿ ರಾಷ್ಟ್ರದಲ್ಲಿ ಬ್ಯಾಂಕ್ ನಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಇವರು ಪತಿ ಶಮೀತ್ ಕುಂದರ್ ಹಾಗೂ ಪುತ್ರಿ ಸುಹಾನಿ ಕುಂದರ್ ಜೊತೆ ಕಳೆದ 20 ವರ್ಷದಿಂದ ಬಹರೈನ್ ನಲ್ಲಿ ನೆಲೆಸಿರುತ್ತಾರೆ.

LEAVE A REPLY

Please enter your comment!
Please enter your name here