ಬಡಗನ್ನೂರುಃ ಬಡಗನ್ನೂರು ಗ್ರಾಮದ ಕೊಯಿಲ ಪಕ್ಯೋಡ್ ನಿವಾಸಿ ಚೆನ್ನಪ್ಪ ಗೌಡ( 69) ಅಲ್ಪಕಾಲದ ಅನಾರೋಗ್ಯದಿಂದ ಮೇ 31 ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರ ವಸಂತ ಗೌಡ, ಪುತ್ರಿಯರಾದ ಅನಿತಾ, ಮಮತಾ, ವೀಣಾ ಸಹೋದರ ವೆಂಕಪ್ಪ ಗೌಡ ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.