ನೆಲ್ಲಿ‌ಕಟ್ಟೆ: ರಸ್ತೆಗೆ ಹರಿದ ಮಳೆ ನೀರು

0

ಪುತ್ತೂರು:ಇಂದು(ಜೂ.8) ಕೆಲ ಹೊತ್ತು ಸುರಿದ ಮಳೆಗೆ ನೆಲ್ಲಿ‌ಕಟ್ಟೆ ಖಾಸಗಿ ಬಸ್ ನಿಲ್ದಾಣ ಬಳಿಯ ರಸ್ತೆಯಲ್ಲಿ ಮಳೆಯ ನೀರು ನಿಂತು ವಾಹನ ಸವಾರರು ಪರದಾಡುವಂತಹ ಸ್ಥಿತಿ ಎದುರಾಗಿದೆ. ಮಳೆಯ ನೀರಿನ ರಭಸಕ್ಕೆ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯದೆ ಸಮಸ್ಯೆ ತಲೆದೂರಿದೆ.

LEAVE A REPLY

Please enter your comment!
Please enter your name here